gototopgototop


slide image

Stree sakthi

Stree Shakthi - The programme was launched during 2000-01 and it is being implemented throughout the state to empower rural women and make them self reliant. Stree Shakthi Groups are formed at the village level to inculcate the savings...
Read More..

slide image

ವೀಕ್ಷಣಾಲಯ

ವೀಕ್ಷಣಾಲಯ ವೀಕ್ಷಣಾಲಯಗಳು ಕಾನೂನಿನೊಡನೆ ಸಂಘರ್ಷಕ್ಕೊಳಪಟ್ಟ ಮಕ್ಕಳಿಗಾಗಿ ಅವರ ವಿರುದ್ದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ತಾತ್ಕಾಲಿಕವಾಗಿ ಸ್ವೀಕರಿಸುವ ಸಂಸ್ಥೆಗಳಾಗಿರುತ್ತದೆ. ಭಾರತೀಯ ದಂಡ ಸಂಹಿತೆ ಹಾಗೂ ಇತರೆ ಶಾಸನಗಳನ್ವಯ ಕಾನೂನಿನೊಡನೆ ಸಂಘರ್ಷಕ್ಕೊಳಪಟ್ಟ ಮಕ್ಕಳನ್ನು ಮಾತ್ರ ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು. ಕಾನೂನಿನೊಡನೆ ಸಂಘರ್ಷಣೆಗೆ ಒಳಪಟ್ಟ ಮಕ್ಕಳನ್ನು ಪೊಲೀಸರ ಮುಖಾಂತರ ದಾಖಲು ಪಡಿಸಲಾಗುತ್ತದೆ. ಅಲ್ಲಿ 4...
Read More..

slide image

Bhagyalakshmi

Bhagyalakshmi scheme was launched during 2006-07 with an objective to promote the birth of girl children in below poverty line families and to raise the status of the girl child in the family in particular and society in general....
Read More..

slide image

ಸ್ವದೇಶಿ ದತ್ತು ಕಾರ್ಯಕ್ರಮ ಪ್ರೋತ್ಸಾಹಿಸಲು ಸಂಸ್ಥಥರ್ಿಕ ಸಹಾಯ ಯೋಜನೆ (ಶಿಶು ಗೃಹ ಯೋಜನೆ)

ಸ್ವದೇಶಿ ದತ್ತು ಕಾರ್ಯಕ್ರಮ ಪ್ರೋತ್ಸಾಹಿಸಲು ಸಂಸ್ಥಥರ್ಿಕ ಸಹಾಯ ಯೋಜನೆ (ಶಿಶು ಗೃಹ ಯೋಜನೆ) ಈ ಯೋಜನೆಯನ್ನು ಸ್ವದೇಶಿ ದತ್ತು ಕಾರ್ಯಕ್ರಮ ಪ್ರೋತ್ಸಾಹಿಸಲು ಹಾಗೂ ಅನದಿಕೃತ ದತ್ತು ತಡೆಗಟ್ಟಲು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಭಾರತ ಸಕರ್ಾರವು ಇಲಾಖೆಯಲ್ಲಿ ಶಿಶು ಗೃಹಗಳನ್ನು ನಡೆಸಲು ಅನುದಾನ ಒದಗಿಸುತ್ತದೆ. ಸಕರ್ಾರದ ವತಿಯಿಂದ 4 ಶಿಶು ಗೃಹ ಘಟಕಗಳನ್ನು...
Read More..

Home
पीडीएफ़ मुद्रण
AddThis Social Bookmark Button

ಮದ್ಯ ಮತ್ತು ಮಾದಕ ವಸ್ತುಗಳ ದುರುಪಯೋಗವನ್ನು ತಡೆಗಟ್ಟಲು ಸಹಾಯ

ಡಿ-ಅಡಿಕ್ಷನ್ ಕೇಂದ್ರವನ್ನು ನಡೆಸಲು ಭಾರತ ಸರ್ಕಾರವು ಧನ ಸಹಾಯ ಮಾಡುತ್ತದೆ.ಈ ಯೋಜನೆಯಡಿಯಲ್ಲಿ ವ್ಯಸನಿಗಳ ಗುರುತಿಸುವಿಕೆ, ಸಮಾಲೋಚನೆ, ಮದ್ಯ/ಮಾದಕ ವಸ್ತು ಸೇವಿಸುವ ವ್ಯಸನಿಗಳ ಚಿಕಿತ್ಸೆ ಹಾಗೂ ಪುನರ್ವಸತಿ ಮಾಡುವ ಮದ್ಯ ವರ್ಜನಾ     ಕೇಂದ್ರಗಳಿಗೆ, ಡಿ-ಅಡಿಕ್ಷನ್ ಶಿಬಿರ  ಗಳಿಗೆ, ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಜಾಗೃತಿ ಶಿಬಿರಗಳು ಹಾಗೂ ಶಿಕ್ಷಣಕ್ಕೆ ಧನಸಹಾಯ ನೀಡಲಾಗುವುದು.
ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಲು ನೊಂದಾಯಿತವಾಗಿ (ಮೂರು ವರ್ಷವಾದ), ಆರ್ಥಿಕವಾಗಿ ಸದೃಢವಾದ, ಎಲ್ಲಾ ಮೂಲಭೂತ ಅನುಕೂಲತೆಗಳನ್ನು ಹೊಂದಿದ, ಸ್ವಯಂಸೇವಾ ಸಂಸ್ಥೆಗಳಿಗೆ ಅನುದಾನ ನೀಡಲಾಗುವುದು.
90% ಅನುದಾನವನ್ನು ಕೇಂದ್ರ ಸರ್ಕಾರದಿಂದ ನೀಡಲಾಗುವುದು ಹಾಗೂ 10% ಅನುದಾನವನ್ನು ಸ್ವಯಂಸೇವಾ ಸಂಸ್ಥೆಗಳೇ ಭರಿಸಬೇಕಾಗಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ 32 ಐ.ಆರ್.ಸಿ.ಎ. ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

 
AddThis Social Bookmark Button

Whats New?

2017-18 JJB Order

2017-18 CWC order

Dt: 10-07-2017 meeting proceeding of District Deputy Directors

Post Continuation Order dt: 27.06.2017 for the year 2017-18

Application form for JJB 2017 (Kannada)
Application form for CWC 2017 (Kannada)
Application form for JJB 2017 (English)
Application form for CWC 2017 (English)

2016-17 Extention of PSE KIT Tender 2016-17

2016-17 Addendum for PSE KIT 2016-17

2016-17 Pre School Kit Tender Notification

Application and Notification for the post of Programme Officer at CPU

Karnataka State Girl Child Policy-2015 Kannada version

Karnataka State Girl Child Policy-2015 English version

Child Protection Policy final version 2016 Kannada

Child Protection Policy final version 2016 English

e-Just, CCI and ICPS MIS Short-Term Tender Notification

Department Schemes Details and District wise target for the year 2016-17)

Present Government New Schemes Details (From 2013-14 to 2015-16)

Karnataka State Girl Child Policy 2015 English Version Draft- Suggestions are invited from public before 15-03-2016

Karnataka State Girl Child Policy 2015 English Version Draft - Annexures - Suggestions are invited from public before 15-03-2016

KSICPS Invites Proposals for Studies on Child Protection Systems in Karnataka

Norms/Guidelines for setting up of Creche / Day care centre in Karnataka Corporate offices, Industries, Govt and NGO Establishments, MNCs, Local Bodies, Societies, Boards, Trusts and Home based or by Individuals

New RTI Notifications

Bhagyalakshmi modification order

Application for appointement of Chariperson & members for Kanataka State Commission for protection of Child Rights

2015-16 District Wise Action Plan

For Recruitment Notices, Please check under Recruitment

WOMEN EMPOWERMENT POLICY -2016 KAN

WOMEN EMPOWERMENT POLICY -2016 ENG

KPSC- FDA APPT ORDER

PROV SRTY -DRIVER-SR DRIVER 1.1.2017

PROV SRTY -GRD-COOK COMB 1.1.2017

PROV SRTY -SSLC PASSED GR D 1.1.2017

PROV SRTY -GRAMASEVIKA 1.1.2017

PROV SRTY -GRD & COOK 1.1.2017

PROV SRTY -INSTRUCTOR 1.1.2017

PROV SRTY -SR SUPERVISOR 1.1.2017

PROV SRTY -TEACHER 1.1.2017

PROV SRTY -TYPIST & SR TYPIST 1.1.2017

PROV SRTY -HEAD MASTER 1.1.2017

PROV SRTY -STENOGRAPHER 1.1.2017

PROV SRTY -GR D PART-1- 1.1.2017

PROV SRTY -GR D PART-2- 1.1.2017

PROV SRTY -SUPERVISOR PART-1- 1.1.2017

PROV SRTY -SUPERVISOR PART-2-1.1.2017

PROV SRTY -SUPERVISOR PART-3- 1.1.2017

PROV SRTY -SUPERVISOR PART-4- 1.1.2017

PROV SRTY -SUPERVISOR PART-5- 1.1.2017

PROV SRTY -SDA- 1.1.2017

PROV SRTY -SDA & H MOTHER & FATHER- 1.1.2017

PROV SRTY -H MOTHER & FATHER- 1.1.2017

PROV SRTY -FIRST DIVISION ASSISTANT- 1.1.2017

PROV SRTY. PO I - 1.1.2017

PROV SRTY. PROTECTION OFFICER-1.1.2017

PROV SRTY. PO II (Part-1) - 1.1.2017

PROV SRTY. PO II (Part-2) - 1.1.2017

LAST_UPDATED2
 

Helplines

 




Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats