gototopgototop


Home ಸಂಸ್ಥೆ ಸಾಂಸ್ಥಿಕ ವ್ವವಸ್ಥೆ
AddThis Social Bookmark Button
ಆಡಳಿತಾತ್ಮಕ ವ್ಯವಸ್ಥೆ

ಅ. ರಾಜ್ಯ ಮಟ್ಟದಲ್ಲಿ

ರಾಜ್ಯ ಮಟ್ಟದಲ್ಲಿ ಐ.ಎ.ಎಸ್. ವೃಂದದ ಅಧಿಕಾರಿಗಳು ಇಲಾಖೆಯ ನಿದರ್ೇಶಕರಾಗಿರುತ್ತಾರೆ.  ನಿದರ್ೇಶನಾಲಯದಲ್ಲಿ ಇರುವ ನಾಲ್ಕು ಶಾಖೆಗಳ ಜಂಟಿ ನಿದರ್ೇಶಕರುಗಳು ನಿದರ್ೇಶಕರಿಗೆ ಆಡಳಿತದಲ್ಲಿ ಸಹಕರಿಸುತ್ತಾರೆ.

1.    ಆಡಳಿತ
2.    ಸಮಗ್ರ ಶಿಶು ಅಭಿವೃದ್ಧಿ ಯೋಜನೆ
3.    ಕಾರ್ಯಕ್ರಮ ಅಭಿವೃದ್ಧಿ ಮತ್ತು ಉಸ್ತುವಾರಿ/ಮಕ್ಕಳ ಕಲ್ಯಾಣ
4.    ಸ್ತ್ರೀಶಕ್ತಿ/ಮಹಿಳಾ ಕಲ್ಯಾಣ

ಆ. ಜಿಲ್ಲಾ ಮಟ್ಟದಲ್ಲಿ

ಜಿಲ್ಲಾ ವಲಯ ಯೋಜನೆಗಳ ಅನುಷ್ಠಾನವನ್ನು ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಉಪ ನಿದರ್ೇಶಕರುಗಳ ಮೂಲಕ ಮಾಡಲಾಗುತ್ತಿದೆ.  ಇವರಿಗೆ ಇಲಾಖೆಯ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಕ್ರಮವಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಒಬ್ಬರು ಸಹಾಯಕ ನಿದರ್ೇಶಕರು, ನಿರೂಪಣಾಧಿಕಾರಿ ಮತ್ತು ಇತರೆ ಸಿಬ್ಬಂದಿಗಳು ಇರುತ್ತಾರೆ.

ರಾಜ್ಯ ವಲಯ ಯೋಜನೆಗಳನ್ನು ನೇರವಾಗಿ ಜಿಲ್ಲೆಯ ಉಪ ನಿದರ್ೇಶಕರುಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.   

ಇ. ತಾಲ್ಲೂಕು ಮಟ್ಟದಲ್ಲಿ:

ತಾಲ್ಲೂಕು ಮಟ್ಟದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮತ್ತು ಇತರೆ ಕಾರ್ಯಕ್ರಮಗಳನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಅನುಷ್ಠಾನಗೊಳಿಸುತ್ತಿದ್ದಾರೆ. ಅವರಿಗೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಮೇಲ್ವಿಚಾರಿಕೆಯರು ಹಾಗೂ ಇತರೆ ಸಿಬ್ಬಂದಿಗಳು ಸಹಕರಿಸುತ್ತಾರೆ.

 

Helplines

 
Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats