gototopgototop


Home ಕಾರ್ಯಕ್ರಮಗಳು ಮಕ್ಕಳ ಕಾರ್ಯಕ್ರಮಗಳು
AddThis Social Bookmark Button

ಮಕ್ಕಳ ಅಬಿವೃದ್ದಿ ಕಾರ್ಯಕ್ರಮಗಳು 

2001 ರ ಜನಗಣತಿಯ ಪ್ರಕಾರ ರಾಜ್ಯದ 52.734 ಮಿಲಿಯನ್ ಜನ ಸಂಖ್ಯೆಯಲ್ಲಿ 0 ಯಿಂದ 6ರ ವಯೋಮಿತಿಯೊಳಗಿನ ಮಕ್ಕಳ ಸಂಖ್ಯೆ ಒಟ್ಟು ಜನ ಸಂಖ್ಯೆಯ ಶೇಕಡ 12.94ರಷ್ಟು ಇರುತ್ತದೆ. ಖಮಕ್ಕಳಿಗೆ ಉತ್ತಮ ಭವಿಷ್ಯವೇ ಭಾರತದ ಭವಿಷ್ಯಖ ಎಂಬ  ದೂರದೃಷ್ಠಿಯ ಪ್ರಕಾರ, ಇಲಾಖೆಯ ನೀತಿ, ಯೋಜನೆಗಳು ಮತ್ತು ಕಾರ್ಯಕ್ರಮಗಳು ಮಕ್ಕಳ ಪರಿಪೂರ್ಣ ಅಬಿವೃದ್ಧಿಗಾಗಿ ಹೆಚ್ಚು ಒತ್ತು ನೀಡುತ್ತಿದ್ದು, ಇದು ಮಕ್ಕಳ ಹಕ್ಕುಗಳನ್ನು ರಕ್ಷಣೆಮಾಡಲು, ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು ಹಾಗು ಮಕ್ಕಳ ಪೋಷಣೆ ಮತ್ತು ಪಾಲನೆಯು ಸೇರಿರುತ್ತದೆ.


 

ದಿನಾಂಕ10-5-02 ರಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ತನ್ನ 27 ನೇ ವಿಶೇಷ ಅದಿವೇಶನದಲ್ಲಿ ಆಳವಡಿಸಿದ ಘೋಷಣೆ
1.    ಮಕ್ಕಳಿಗೆ ಮೊದಲ ಆದ್ಯತೆ
2.    ಬಡತನ ನಿಮರ್ೂಲನ ಮಾಡಿ,ಮಕ್ಕಳನ್ನು ಆಸ್ತಿಯನ್ನಾಗಿ ತೊಡಗಿಸಿ
3.   ಯಾವುದೇ ಮಗುವನ್ನು ಹಿಂದೆ ಸರಿಯಲು ಬಿಡಬೇಡಿ
4.    ಪ್ರತಿ ಮಗುವಿನ ಆರೈಕೆ ಮಾಡಿ
5.   ಪ್ರತಿ ಮಗುವಿಗೆ ಶಿಕ್ಷಣ ಕೊಡಿ
6.    ಮಕ್ಕಳನ್ನು ಅಪಾಯ ಮತ್ತು  ಶೋಷಣೆಯಿಂದ  ರಕ್ಷಿಸಿ
7.    ಯುದ್ಧದಿಂದ ಮಕ್ಕಳನ್ನು ರಕ್ಷಿಸಿ
8.    ಎಚ್ಐವಿ/ ಏಯ್ಡ್ಸ್ ವಿರುದ್ಧ ಹೋರಾಡಿ
9.    ಮಕ್ಕಳು ಹೇಳುವುದನ್ನು ಕೇಳಿ ಮತ್ತು ಅವರ ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳಿ
10.    ಭೂ ಮಂಡಲವನ್ನು ಮಕ್ಕಳಿಗಾಗಿ ರಕ್ಷಿಸಿ ಇಡಿ

1. ಸಮಗ್ರ ಶಿಶು ಅಬಿವೃದ್ದಿ ಯೋಜನೆ

2. ಭಾಗ್ಯಲಕ್ಷ್ಮಿ ಯೋಜನೆ

3. ಚೈಲ್ಡ್ ಟ್ರ್ಯಾಕಿಂಗ್ ಪದ್ದತಿ (ಬಾನಂಗಳದತ್ತ ಬಾಲೆ)

4. ಬಾಲಕಿಯರ ವಸತಿ ನಿಲಯಗಳು

5. ಮಕ್ಕಳ ಪಾಲನೆ ಪೋಷಣೆ ಆಗತ್ಯವಿರುವಮಕ್ಕಳ ಕಲ್ಯಾಣ ಯೋಜನೆ (ನಿರ್ಗತಿಕ ಮಕ್ಕಳ ಕುಟೀರ)

6. ಗ್ರಾಮೀಣ ಪ್ರದೇಶದ ವಿದ್ಯಾಥರ್ಿನಿಯರಿಗೆ ಹಾಜರಾತಿ ಶಿಷ್ಯ ವೇತನ

7. ಉದ್ಯೋಗಸ್ಥ ಮಹಿಳೆಯರ ಮಕ್ಕಳಿಗೆ ಶಿಶುಪಾಲನಾ ಕೇಂದ್ರಗಳು

8. ಮಹಿಳೆಯರ ಮತ್ತು ಮಕ್ಕಳ ಸಾಗಣಿಕೆ ತಡೆಗಟ್ಟುವ ಯೋಜನೆ

9. ಬಾಲ್ಯವಿವಾಹ ನಿಷೇಧ ಕಾಯ್ದೆ, 2006(ಕೇಂದ್ರ ಕಾಯ್ದೆ) 2006

10. ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಪ್ರಶಸ್ತಿ

 11. ಪ್ರಶಸ್ತಿ

 

Helplines

 




Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats