gototopgototop


Home Home ನಮ್ಮ ಬಗ್ಗೆ
ಮಹಿಳೆಯರ
AddThis Social Bookmark Button

ನಮ್ಮ ಬಗ್ಗೆ
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವಲಯವು 1994 ರಲ್ಲಿ ಸ್ಥಾಪನೆೆಗೊಂಡಿದ್ದು ಇದಕ್ಕೆ ಪೂರ್ವದಲ್ಲಿ ಇದು ಸಮಾಜ ಕಲ್ಯಾಣ ಇಲಾಖೆಯ ಒಂದು ಭಾಗವಾಗಿತ್ತು. ಮಾನ್ಯ ಇಲಾಖೆ ಸಚಿವರ ನೇತೃತ್ವದಲ್ಲಿ ಸಹಕಾರ ನೀಡಲು ಕಾರ್ಯದಶರ್ಿಗಳು ಮತ್ತು 37 ಸಿಬ್ಬಂದಿಗಳನ್ನೊಳಗೊಂಡ ಸಚಿವಾಲಯವನ್ನು ಹೊಂದಿರುತ್ತದೆ.
ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಹೊಂದಿಕೊಂಡಿರುವ ಇತರೆ ಕ್ಷೇತ್ರ ಇಲಾಖೆಗಳು
1.    ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
2.    ಕನರ್ಾಟಕ ರಾಜ್ಯ ಮಹಿಳಾ ಅಭಿವೃದ್ದಿ ನಿಗಮ
3.    ಕನರ್ಾಟಕ ರಾಜ್ಯ ಮಹಿಳಾ ಆಯೋಗ
4.    ಬಾಲಭವನ
5.    ಅಂಗವಿಕಲರ ಹಾಗು ಹಿರಿಯರ ಕಲ್ಯಾಣ ಇಲಾಖೆ
6.    ಕನರ್ಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಲಿ
7.    ಆಯುಕ್ತರು, ಅಂಗವಿಕಲರ ಆಯೋಗ

ಇಲಾಖೆಯು ರಾಜ್ಯದಲ್ಲಿ ಮಹಿಳೆಯರ ಮಕ್ಕಳ. ಹಿರಿಯರ ಮತ್ತು ವಿಕಲಚೇತರ ಕಲ್ಯಾಣ ಹಾಗು ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಜೊತೆಗೆ, ಅವಶ್ಯವಾದ ಯೋಜನೆಗಳು, ಕಾರ್ಯಕ್ರಮಗಳನ್ನು ಮತ್ತು ನಿಯಮಾವಳಿಗಳನ್ನು ಸಿದ್ದಪಡಿಸುತ್ತದೆ ಹಾಗು ಮಹಿಳೆಯರ, ಮಕ್ಕಳ ಹಿರಿಯರ ಮತ್ತು ವಿಕಲಚೇತನರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಕರ್ಾರ ಹಾಗು ಸಕರ್ಾರೇತರ ಸಂಸ್ಥೆಗಳ ಪ್ರಯತ್ನಗಳಿಗೆ ಸಹಯೋಗವನ್ನು ಕಲ್ಪಿಸುತ್ತದೆ.

ಸಚಿವಾಲಯವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆಡಳಿತ ಮುಖ್ಯಸ್ಥ ಇಲಾಖೆಯಾಗಿದ್ದು. ಇದು ಯೋಜನೆಗಳನ್ನು ರೂಪಿಸಲು, ಆಯವ್ಯಯ ಸಿದ್ದಪಡಿಸಲು ಮತ್ತು ಮಹಿಳೆಯರ ಮತ್ತು ಮಕ್ಕಳ ಕಲ್ಯಾಣ ಸೇವೆಗಳ ಜವಾಬ್ದಾರಿಯನ್ನು ಹೊಂದಿದೆ. ಇದು ಯೋಜನೆ, ಹಣಕಾಸು ಮತ್ತು ಇತರೆ ಸಂಬಂದಿಸಿದ ಸಕರ್ಾರದ ಇಲಾಖೆಗಳೊಂದಿಗೆ ಸಹಯೋಗ ಕಲ್ಪಿಸುತ್ತದೆ.ಮತ್ತು ಮಹಿಳೆಯರ ಮತ್ತು ಮಕ್ಕಳ ಸವರ್ಾಂಗೀಣ ಆಭಿವೃದ್ಧಿಗೆ ಮಾರ್ಗದರ್ಶನ ಹಾಗೂ ವಿಧಿವಿಧಾನಗಳನ್ನು ರೂಪಿಸುತ್ತದೆ. ಇದು ಶಾಸನ ಸಭೆಗಳಲ್ಲಿ, ಶಾಸಾಕಾಂಗ ಕಾರ್ಯಕ್ರಮಗಳಲ್ಲಿ ಸಹಕರಿಸುತ್ತದೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಮಂತ್ರಾಲಯ ಮತ್ತು ಭಾರತ ಸಕರ್ಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಮಂತ್ರಾಲಯದ ಜೊತೆಗೆ ಸಂಪರ್ಕ ಏರ್ಪಡಿಸುತ್ತದೆ

ಒಟ್ಟಿನಲ್ಲಿ ಇಲಾಖೆಯು ಮಹಿಳೆಯರ ಮಕ್ಕಳ. ಹಿರಿಯರ ಮತ್ತು ವಿಕಲಚೇತನರಲ್ಲಿ ಸಾಮಾಜಿಕ-ಆಥರ್ಿಕ ಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶಹೊಂದಿದೆ

 

ಸಚಿವರ ಸ್ವ-ವಿವರ

 

Helplines

 




Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats