gototopgototop


Home
पीडीएफ़ मुद्रण
AddThis Social Bookmark Button
ಸ್ವದೇಶಿ ದತ್ತು ಕಾರ್ಯಕ್ರಮ ಪ್ರೋತ್ಸಾಹಿಸಲು ಸಂಸ್ಥಥರ್ಿಕ ಸಹಾಯ ಯೋಜನೆ (ಶಿಶು ಗೃಹ ಯೋಜನೆ)

ಈ ಯೋಜನೆಯನ್ನು ಸ್ವದೇಶಿ ದತ್ತು ಕಾರ್ಯಕ್ರಮ ಪ್ರೋತ್ಸಾಹಿಸಲು ಹಾಗೂ ಅನದಿಕೃತ ದತ್ತು ತಡೆಗಟ್ಟಲು ಅನುಷ್ಠಾನಗೊಳಿಸಲಾಗುತ್ತಿದೆ.  ಈ ಯೋಜನೆಯಡಿಯಲ್ಲಿ ಭಾರತ ಸಕರ್ಾರವು ಇಲಾಖೆಯಲ್ಲಿ ಶಿಶು ಗೃಹಗಳನ್ನು ನಡೆಸಲು ಅನುದಾನ ಒದಗಿಸುತ್ತದೆ.  ಸಕರ್ಾರದ ವತಿಯಿಂದ 4 ಶಿಶು ಗೃಹ  ಘಟಕಗಳನ್ನು ನಡೆಸಲಾಗುತ್ತಿದೆ.

ಅ) ಶಿಶು ಮಂದಿರ, ಬೆಂಗಳೂರು (2 ;ಘಟಕಗಳು)
ಆ) ಬಾಲಕಿಯರ ಬಾಲಮಂದಿರ, ಹುಬ್ಬಳ್ಳಿ (1 ಘಟಕ)
ಇ) ಬಾಲಕಿಯರ ಬಾಲಮಂದಿರ, ಗುಲ್ಬರ್ಗ (1 ಘಟಕ)

ಈ ನಾಲ್ಕು ಶಿಶು ಗೃಹ ಘಟಕಗಳಲ್ಲಿ 32 ಮಕ್ಕಳು ಇರುತ್ತಾರೆ
 


Designed & Developed by FuGenX Technologies Pvt. Ltd. Website maintained by DWCD

HomeTendersSitemapContact UsLogin
View Stats